ಕಳೆದ ನಟ ಅನಂತ್ ನಾಗ್ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು' ಚಿತ್ರದ ಅನಂತ ಪದ್ಮನಾಭ ಪಿ ಪಾತ್ರದಲ್ಲಿ ಕಾಣಿಸಿಕೊಂಡರು. ಈಗ ಮತ್ತೆ ಅದೇ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಿದ್ದಾರೆ.<br /><br />Kannada actor Ananth Nag will be playing important character in 'Rishab shetty's 'Rudraprayaag' movie.